When a reporter asked Vidya Balan if she plans to lose weight, the actress said, that people like him should lose their mindset. <br /> <br />ಜರ್ನಲಿಸ್ಟ್ ಕೇಳಿದ ಪ್ರಶ್ನೆಗೆ ಸಿಟ್ಟಿಗೆದ್ದ ವಿದ್ಯಾ ಬಾಲನ್.! ಆ ಪ್ರಶ್ನೆ ಏನು? ಬಾಲಿವುಡ್ ನಟ-ನಟಿಯರು ವರದಿಗಾರರ ಮೇಲೆ ಕೋಪಗೊಳ್ಳುವುದು ಸಾಮಾನ್ಯ. ಕೆಲವೊಮ್ಮ ರಿಪೋರ್ಟರ್ ಗಳು ಕೇಳುವ ಪ್ರಶ್ನೆಗಳು ಹಾಗೆ, ಅವರ ತಾಳ್ಮೆಯನ್ನ ಪರೀಕ್ಷಿಸುವಂತಿರುತ್ತೆ. ಇದೀಗ, ಬಾಲಿವುಡ್ ನಟಿ ವಿದ್ಯಾ ಬಾಲನ್ ಜರ್ನಲಿಸ್ಟ್ ಒಬ್ಬರು ಕೇಳಿದ ಪ್ರಶ್ನೆಗೆ ಸಿಟ್ಟಿಗೆದ್ದು ಉತ್ತರ ಕೊಟ್ಟಿರುವ ಘಟನೆ ನಡೆದಿದೆ. <br />ವಿದ್ಯಾ ಬಾಲನ್ ಅಭಿನಯದ 'ತುಮಾರಿ ತುಲ' ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಪ್ರಚಾರದಲ್ಲಿ ನಟಿ ಭಾಗಿಯಾಗಿದ್ದರು. ಈ ವೇಳೆ ವರದಿಗಾರರೊಬ್ಬರು ವಿದ್ಯಾ ಬಾಲನ್ ಅವರಿಗೆ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಪ್ರಶ್ನಿಸಿದ್ದಾರೆ. ಇದು ನಟಿಗೆ ಮುಜುಗರ ಉಂಟು ಮಾಡಿದ್ದಲ್ಲದೇ ಪಿತ್ತ ನೆತ್ತಿಗೇರಿಸಿದೆ. ನಂತರ ಸಮಾಧಾನವಾಗಿ ಉತ್ತರಿಸಿದ್ದಾರೆ.ಅಂದ್ಹಾಗೆ, ಆ ಜರ್ನಲಿಸ್ಟ್ ಕೇಳಿದ ಪ್ರಶ್ನೆ, ವಿದ್ಯಾ ಬಾಲನ್ ಅವರ ತೂಕಕ್ಕೆ ಸಂಬಂಧಿಸಿದ್ದು. ವಿದ್ಯಾ ಬಾಲನ್ ಮತ್ತು ವರದಿಗಾರನ ಸಂಭಾಷಣೆ ಹೇಗಿತ್ತು